ರಾಜ್ಯ ಬಜೆಟ್ ಮೇಲೆ ಧಾರವಾಡ ಜನರ ನಿರೀಕ್ಷೆಗಳು ಇಂತಿವೆ.. - ರಾಜ್ಯ ಬಜೆಟ್ 2020
🎬 Watch Now: Feature Video
ಧಾರವಾಡ: ರಾಜ್ಯ ಬಜೆಟ್ ಬಗ್ಗೆ ಧಾರವಾಡ ಜನರ ನಿರೀಕ್ಷೆಗಳು ಅಪಾರವಾಗಿವೆ. ಶಿಕ್ಷಣ, ನೆರೆ ಪರಿಹಾರ, ಕಲಾವಿದರ ಮಾಸಾಸನ ಸೇರಿದಂತೆ ಇಲ್ಲಿನ ಜನ ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.