ವಿಶ್ವ ದಾದಿಯರ ದಿನಾಚರಣೆ.. ನಮ್ಮ ಮಕ್ಕಳ ಮುಖವನ್ನೂ ನೋಡಲಾಗುತ್ತಿಲ್ಲ.. ಕಣ್ಣೀರು ಹಾಕಿದ ಶುಶ್ರೂಷಾಧಿಕಾರಿ - Muddebihala nurse news 2021

🎬 Watch Now: Feature Video

thumbnail

By

Published : May 12, 2021, 8:21 PM IST

Updated : May 13, 2021, 2:59 AM IST

ಮುದ್ದೇಬಿಹಾಳ: ಕೊರೊನಾ 2ನೇ ಅಲೆಯ ಅವಧಿಯಲ್ಲಿಯೂ ಸೋಂಕಿತರ ನೇರ ಸಂಪರ್ಕದಲ್ಲಿದ್ದು, ಸೇವೆ ಸಲ್ಲಿಸುತ್ತಿರುವ ಶುಶ್ರೂಷಾಧಿಕಾರಿಗಳು ವಿಶ್ವ ದಾದಿಯರ ದಿನಾಚರಣೆಯ ಅಂಗವಾಗಿ 'ಈಟಿವಿ ಭಾರತ'​​ ಜೊತೆ ಮಾತನಾಡಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳ ಮುಖವನ್ನೂ ಸಹ ನೋಡದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Last Updated : May 13, 2021, 2:59 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.