thumbnail

By

Published : Jan 15, 2021, 3:44 PM IST

Updated : Jan 15, 2021, 6:17 PM IST

ETV Bharat / Videos

ನಾವೆಲ್ಲ ಎಲ್​ಕೆಜಿಯಿಂದ ಸ್ನೇಹಿತರು: ಧಾರವಾಡ ಅಪಘಾತದ ಗಾಯಾಳು ಆಶಾ ಹೇಳಿಕೆ

ಧಾರವಾಡ: ನಾವೆಲ್ಲ ಎಲ್​ಕೆಜಿಯಿಂದ ಕ್ಲಾಸ್​ಮೇಟ್ಸ್‌ ಎಂದು ಭೀಕರ ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳು ಆಶಾ ಹೇಳಿದರು. ಹದಿನೇಳು ಜನ ರಿಲ್ಯಾಕ್ಸ್​ಗಾಗಿ ಗೋವಾಗೆ ತೆರಳುತ್ತಿದ್ದೆವು. ರೆಸಾರ್ಟ್ ಸಹ ಬುಕ್ ಮಾಡಿಕೊಂಡಿದ್ದೆವು. ವಾಟ್ಸ್​ ಆ್ಯಪ್‌ ಮೂಲಕ ಎಲ್ಲರೂ ಸೇರಿ ಪ್ರವಾಸದ ಪ್ಲ್ಯಾನ್ ಮಾಡಿಕೊಂಡಿದ್ದೆವು. ನಮ್ಮ ಸಂಬಂಧಿಗೆ ಫೋನ್ ಮಾಡಿ ಧಾರವಾಡಕ್ಕೆ ಬರುವ ಬಗ್ಗೆ ಹೇಳಿದ್ದೆ. ನಾನು ಕೊನೆಯ ಸೀಟ್​ನಲ್ಲಿ ನಿದ್ದೆಯಲ್ಲಿದ್ದೆ. ಅಪಘಾತವಾದಾಗ ಎಚ್ಚರವಾಗಿ ಕೂಡಲೇ ಸಂಬಂಧಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ ಎಂದು ಅವರು ತಿಳಿಸಿದರು.
Last Updated : Jan 15, 2021, 6:17 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.