ಜಲ ಸಂರಕ್ಷಣೆಗೆ ಮನೆಯಲ್ಲೇ ಮಳೆ ನೀರಿನ ಕೊಯ್ಲು... - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3813966-thumbnail-3x2-chai.jpg)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಪೇಟೆ ನಿವಾಸಿ ಸಿ. ನಟರಾಜ್, ಮಳೆ ನೀರು ಕೊಯ್ಲಿನ ಯೋಜನೆಯನ್ನು ಅಳವಡಿಸಿಕೊಂಡು ನಗರಸಭೆ ನೀರಿಗಾಗಿ ಕಾಯದೇ ತಾವೇ ಮಳೆ ನೀರನ್ನು ಸಂಗ್ರಹಿಸಿ ಬಳಸುತ್ತಿದ್ದಾರೆ.