ಬೀದರ್ನಲ್ಲಿ ತಲೆದೋರಿದ ನೀರಿನ ಸಮಸ್ಯೆ: ಹನಿ ಹನಿ ನೀರಿಗೂ ಗ್ರಾಮಸ್ಥರು ಹಾಹಾಕಾರ - ಬರಗಾಲ
🎬 Watch Now: Feature Video

ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಆದ್ರೆ, ಇಲ್ಲೊಂದು ಗ್ರಾಮದಲ್ಲಿ ಮಾತ್ರ ಭೀಕರ ಬರಗಾಲ ತಲೆದೋರಿದೆ.. ಕೊಡ ಹಿಡಿದುಕೊಂಡು ದಿನಗಟ್ಟಲೆ ಕಾದರೂ ಒಂದು ಹನಿ ನೀರು ಸಿಗಲ್ಲ ಅಂತಾ ಅಲ್ಲಿನ ಜನ ಗೋಳಾಡುತ್ತಿದ್ದಾರೆ.