ತುಕ್ಕು ಹಿಡಿದ ಬ್ಯಾರೇಜ್ ಗೇಟ್ನಿಂದ ಅಪಾರ ಪ್ರಮಾಣದ ನೀರು ಸೋರಿಕೆ.. ಇದಕ್ಕೆ ಹೊಣೆ ಯಾರು? - water leakage problem in yadgiri barraige
🎬 Watch Now: Feature Video
ಅದು ಬರೀ ಒಂದು ಪಟ್ಟಣಕ್ಕಲ್ಲ, ಇಡೀ ಜಿಲ್ಲೆಗೆ ನೀರು ಸರಬರಾಜು ಮಾಡಲು ಇರುವಂತಹ ಬ್ಯಾರೇಜ್. ಆದ್ರೆ ಆ ಬ್ಯಾರೇಜ್ ನೀರು ಸೋರಿಕೆ ಆಗುತ್ತಿದ್ದು, ವರ್ಷಗಳೇ ಕಳೆದರೂ ಅದರ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲ ಎನ್ನಲಾಗಿದೆ. ಇದು ಇಲ್ಲಿನ ಜನರ ಆಕ್ರೋಶಕ್ಕೂ ಕಾರಣವಾಗಿದೆ.