ಮಲೆನಾಡಿನಲ್ಲಿ ಜಲ ಸಾಹಸ ಕ್ರೀಡೆ... ಸಾರ್ವಜನಿಕರಿಗೆ ಸುವರ್ಣಾವಕಾಶ - chickmagaluru district fair latest news

🎬 Watch Now: Feature Video

thumbnail

By

Published : Feb 25, 2020, 7:54 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಉತ್ಸವದ ನಿಮಿತ್ತ ಜಲ ಸಾಹಸ ಕ್ರೀಡೆ ಆಯೋಜಿಸಲಾಗಿದೆ. ಈ ಕ್ರೀಡೆಯಲ್ಲಿ ಶಾಲಾ ಮಕ್ಕಳು, ಯುವಕ-ಯುವತಿಯರು, ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು. ಜಲ ಕ್ರೀಡೆಯ ಸಂಭ್ರಮದ ಕ್ಷಣಗಳ ಕುರಿತು ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.