ಭಾರತದ ಮೊದಲ ಕೋವಿಡ್ ಲಸಿಕೆ ಅಭಿವೃದ್ದಿಪಡಿಸಿದ ಹೈದರಾಬಾದ್ನ ಸಂಸ್ಥೆ: ಸಂದರ್ಶನ - ಭಾರತದ ಮೊದಲ ಕೋವಿಡ್ ಲಸಿಕೆ ಅಭಿವೃದ್ದಿ
🎬 Watch Now: Feature Video

ಹೈದರಾಬಾದ್: ಪ್ರಮುಖ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೋವಿಡ್ಗಾಗಿ ಭಾರತದ ಮೊದಲ ಲಸಿಕೆ 'ಕೋವ್ಯಾಕ್ಸಿನ್' ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದೆ. ಈ ಕುರಿತು ಈಟಿವಿ ಭಾರತ್ ಸಂದರ್ಶನ ನೀಡಿರುವ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲ್ಲ, ಲಸಿಕೆ ಅಭಿವೃದ್ಧಿಯ ಸವಾಲುಗಳು, ಪ್ರಯೋಗಗಳು ಮತ್ತು ವಿಶ್ವದ ಅಗ್ಗದ ಕೋವಿಡ್ ಲಸಿಕೆ ಉತ್ಪಾದಿಸುವುದು ಕಂಪನಿಯ ಬದ್ಧತೆ ಆಗಿದೆ ಎಂದಿದ್ದಾರೆ.
Last Updated : Jul 2, 2020, 11:01 AM IST