ಅಂತೂ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಕೇಂದ್ರ...ಮಹದಾಯಿ ಹೋರಾಟಗಾರರಲ್ಲಿ ಯುದ್ಧ ಗೆದ್ದ ಸಂಭ್ರಮ - ಮಹದಾಯಿ ಸಂಬಂಧ ನೋಟಿಫಿಕೇಶನ್ ಹೊರಡಿಸಿದ ಕೇಂದ್ರ ಸರ್ಕಾರ
🎬 Watch Now: Feature Video
ಅದು ನಾಲ್ಕು ದಶಕಗಳ ಹೋರಾಟ. ಇವತ್ತಲ್ಲ ನಾಳೆ ಜಯ ಸಿಕ್ಕೇ ಸಿಗುತ್ತೆ ಎಂದು ಹೋರಾಡಿದ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಈ ಹಿನ್ನೆಲೆ ವಾಣಿಜ್ಯ ನಗರಿಯಲ್ಲಿ ಹೋರಾಟಗಾರರ ಸಂಭ್ರಮ ಇಮ್ಮಡಿಯಾಗಿತ್ತು. ಆ ಸಂಭ್ರಮದ ಝಲಕ್ ನೋಡಿ...