ಮೂರು ಕ್ಷೇತ್ರಗಳ ಉಪ ಕದನಕ್ಕೆ ನಾಳೆ ಮತದಾನ.. ಯಾರ ಹಣೆಬರಹ ಏನಾಗುತ್ತೋ.. - ಬೆಳಗಾವಿ ಲೋಕಸಭಾ ಉಪಚುನಾವಣೆ
🎬 Watch Now: Feature Video
ಕೊರೊನಾ ಕಾರ್ಮೋಡದ ನಡುವೆಯೂ ರೋಡ್ ಶೋ, ರ‍್ಯಾಲಿಗಳಿಂದ ಚುನಾವಣಾ ಪ್ರಚಾರ ರಂಗು ಪಡೆದಿತ್ತು. ಬಿಜೆಪಿ-ಕಾಂಗ್ರೆಸ್ ನಾಯಕರ ದಂಡು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ನಿನ್ನೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಂದು ಮನೆ ಮನೆ ಪ್ರಚಾರ ಸಹ ನಡೆಯಿತು. ಅಂತಿಮವಾಗಿ ನಾಳೆ ಮತದಾರರು ಅಭ್ಯರ್ಥಿಯ ಭವಿಷ್ಯ ನಿರ್ಧರಿಸಲಿದ್ದಾರೆ.