ವಿಶ್ವಕರ್ಮ ಜಯಂತಿಗೆ ಬಳಸುವ ಹಣ ನೆರೆ ಪರಿಹಾರಕ್ಕೆ ನೀಡುವೆವು:ವಿಶ್ವಕರ್ಮ ಮಹಾಸಭಾ ನಿರ್ಧಾರ - ಪರಿಹಾರಕ್ಕೆ ನೀಡುವೆವು ಎಂದ ವಿಶ್ವಕರ್ಮ ಮಹಾಸಭ
🎬 Watch Now: Feature Video
ಸರ್ಕಾರದ ವತಿಯಿಂದ ಸೆ.17ರಂದು ಆಚರಣೆ ಮಾಡಲಾಗುತ್ತಿದ್ದ ವಿಶ್ವಕರ್ಮ ಜಯಂತಿಯನ್ನು ನೆರೆ ಹಾವಳಿ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಈ ಸಮಾರಂಭಕ್ಕೆ ಸರಕಾರ ಬಿಡುಗಡೆ ಮಾಡುವ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬೇಕೆಂದು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ ತಿಳಿಸಿದ್ದು, ವಿಶ್ವ ಕರ್ಮ ಜಯಂತಿಯನ್ನು ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಆಚರಿಸಲು ಅಪಾರ ಜಿಲ್ಲಾಧಿಕಾರಿಗಳ ಬಳಿ ಚರ್ಚೆ ಸಹ ನಡೆಸಲಾಗಿದೆ ಎಂದಿದ್ದಾರೆ.