ಭೈರಾಪುರ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ 'ಜ್ವರ' ಎಂಬ ಮಹಾಮಾರಿ... ಇದಕ್ಕಿಲ್ಲವೇ ಪರಿಹಾರ? - viral fever in bairapur village
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4996699-thumbnail-3x2-surya.jpg)
ಆ ಜನ ಕೃಷಿ ಮಾಡ್ತಾ ನಾವಾಯ್ತು, ನಮ್ಮ ಬದುಕಾಯ್ತು ಅಂತ ಇದ್ರು.. ಆದ್ರೆ ಮಹಾಮಾರಿಯೊಂದು ಆ ಇಡೀ ಊರನ್ನು ಹೊಕ್ಕಿ ಜನರನ್ನ ನರಳುವಂತೆ ಮಾಡಿದೆ. ಅಷ್ಟಕ್ಕೂ ಆ ಹೆಮ್ಮಾರಿ ಯಾವುದು ಅಂತೀರಾ ಈ ಸ್ಟೋರಿ ನೋಡಿ.