ವಿನಯ ಕುಲಕರ್ಣಿ ಬಂಧನ ಮನಸ್ಸಿಗೆ ನೋವು ತಂದಿದೆ: ಮಲ್ಲಿಕಾರ್ಜುನ ಸ್ವಾಮೀಜಿ - Vinaya Kulkarni arrest news 2020
🎬 Watch Now: Feature Video
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಂಧನ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಈ ಕುರಿತು ಮಾತನಾಡಿರುವ ಅವರು, ನಮ್ಮ ಮಠದ ಆಡಳಿತ ಮಂಡಳಿ ಅಧ್ಯಕ್ಷರು ಹೌದು, ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ವೈರತ್ವ ಸಾಧನೆ ಸಿಬಿಐ ಅಸ್ತ್ರವಾಗಬಾರದು ಎಂದಿದ್ದಾರೆ.
Last Updated : Nov 6, 2020, 12:29 PM IST