ವಿಚಾರಣೆ ಎದುರಿಸಿ ಹೊರಬಂದ ವಿನಯ್ ಕುಲಕರ್ಣಿ ಸಹೋದರ, ಮಾವ - ಸಿಬಿಐ ಅಧಿಕಾರಿಗಳು ವಿಚಾರಣೆ

🎬 Watch Now: Feature Video

thumbnail

By

Published : Nov 6, 2020, 3:21 PM IST

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ಹಾಗೂ ಸಂಬಂಧಿಗಳು ಸಿಬಿಐ ವಿಚಾರಣೆ ಮುಗಿಸಿ ಹೊರಬಂದಿದ್ದಾರೆ. ವಿನಯ್ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಮಾವ ಚಂದ್ರಶೇಖರ್​ ಇಂಡಿ, ಸೋಮಶೇಖರ್ ನ್ಯಾಮಗೌಡ ಸಿಬಿಐ ವಿಚಾರಣೆ ಮುಗಿಸಿ ಹೊರ ಬಂದಿದ್ದಾರೆ. ಸತತ ಮೂರೂವರೆ ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.