ಇದು 'ಲೆಕ್ಕ'ದ ವರ್ಕೌಟ್: ಅಂತಾರಾಷ್ಟ್ರೀಯ ಫಿಟ್ನೆಸ್ ಪ್ರದರ್ಶನದಲ್ಲಿ ಭಾಗಿಯಾಗ್ತಾರೆ ಗ್ರಾಮಲೆಕ್ಕಾಧಿಕಾರಿ! - latest ballary v a news
🎬 Watch Now: Feature Video

ಸರ್ಕಾರಿ ಅಧಿಕಾರಿಗಳು ಅಂದ್ರೆ ಎಲ್ಲರಿಗೂ ಮೊದಲು ಜ್ಞಾಪಕ ಬರೋದು ಸುಖಜೀವಿಗಳು ಅನ್ನೋ ಕಲ್ಪನೆ. ಇನ್ನೂ ಸ್ವಲ್ಪ ಮುಂದಕ್ಕೆ ಹೋಗೋದಾದ್ರೆ ಡಯೆಟಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಡೊಳ್ಳು ಹೊಟ್ಟೆ ಬೆಳೆಸಿಕೊಳ್ಳೋರು ಅಂತ. ಆದ್ರೆ ಇಲ್ಲೋರ್ವ ಸರ್ಕಾರಿ ಸಿಬ್ಬಂದಿ ಇವರೆಲ್ಲರಿಗೂ ಅಪವಾದ.. ಅದು ಯಾರಂತೀರಾ ನೀವೇ ನೋಡಿ..