ವಿಜಯಪುರ ರೈತರಿಗೆ ಹುಳಿಯಾದ ದ್ರಾಕ್ಷಿ ಬೆಳೆ: ಭಾರಿ ನಷ್ಟದ ಆತಂಕ - ವಿಜಯಪುರ ರೈತರಿಗೆ ಮಾರಿಕಟ್ಟೆ ಸಮಸ್ಯೆ
🎬 Watch Now: Feature Video

ಆ ಜಿಲ್ಲೆಯ ರೈತರು ದ್ರಾಕ್ಷಿ ಬೆಳೆಯನ್ನ ನಂಬಿಕೊಂಡು ಬದಕು ಕಟ್ಟಿಕೊಂಡಿದ್ರು. ಈ ವರ್ಷ ವರುಣ ಕೂಡ ಇವರ ಕೈ ಹಿಡಿದಿದ್ದ. ಪರಿಣಾಮವಾಗಿ ಗುಣಮಟ್ಟದ ದ್ರಾಕ್ಷಿ ಫಲಸಲು ಬಂದಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಕೊರೊನಾ ಭಾರಿ ನಿರಾಸೆ ಮೂಡಿಸಿದೆ.
Last Updated : Apr 27, 2020, 9:13 PM IST