ಕುಡಿಯೋಕೆ ನೀರು, ತಿನ್ನೋಕೆ ಮೇವು.. ಮಳೆ ಆಗಿ ಜಾನುವಾರು ಜಾತ್ರೆ ಫುಲ್ ರಶ್!

🎬 Watch Now: Feature Video

thumbnail

By

Published : Dec 9, 2019, 12:09 AM IST

ಗುಮ್ಮಟಗಳ ನಗರಿಯಲ್ಲಿ ಪ್ರತಿವರ್ಷ ಬಿಸಿಲಿನ ಪರಿಣಾಮ ಜಾನುವಾರುಗಳನ್ನು ಸಾಕಲು ಕಷ್ಟಪಡಬೇಕಿತ್ತು. ಆದರೆ, ಈ ಬಾರಿ ಮಳೆರಾಯ ಇಳೆಯನ್ನೆಲ್ಲಾ ತಂಪು ಮಾಡಿದ್ದಾನೆ. ರೈತರ ಹೊಟ್ಟೆಯನ್ನೂ ತಂಪಾಗಿಟ್ಟಿದಾನೆ. ಅದರ ಪ್ರಭಾವ ಇಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.