ವಿಹೆಚ್ಪಿ ರಾಷ್ಟ್ರೀಯ ನಾಯಕ ಬಾಬುರಾವ್ ದೇಸಾಯಿ ನಿಧನ; ಡಿಸಿಎಂ ಅಂತಿಮ ದರ್ಶನ - ಬಾಬುರಾವ್ ದೇಸಾಯಿ ನಿಧನ
🎬 Watch Now: Feature Video
ವಿಶ್ವಹಿಂದೂ ಪರಿಷತ್ನ ರಾಷ್ಟ್ರೀಯ ನಾಯಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರೂ ಆಗಿದ್ದ ಬಾಬುರಾವ್ ದೇಸಾಯಿ ಶನಿವಾರ ನಿಧನರಾಗಿದ್ದಾರೆ. ಡಿಸಿಎಂ ಅಶ್ವತ್ಥ್ ನಾರಾಯಣ್ ಚಾಮರಾಜಪೇಟೆಯಲ್ಲಿ ಅವರ ಅಂತಿಮ ದರ್ಶನ ಪಡೆದರು. ರಾಮ ಜನ್ಮಭೂಮಿ ಆಂದೋಲನ ಸೇರಿದಂತೆ ಅನೇಕ ಸಾಮಾಜಿಕ ಜವಾಬ್ದಾರಿಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಿಸಿಎಂ ಪ್ರಾರ್ಥನೆ ಮಾಡಿದ್ದಾರೆ.