ಅತಿವೃಷ್ಟಿ, ಅನಾವಷ್ಟಿಯಿಂದ ವಾಹನ ಖರೀದಿಯಲ್ಲಿ ಭಾರಿ ಇಳಿಕೆ - ಕಲ್ಯಾಣ ಕರ್ನಾಟಕದಲ್ಲಿ ವಾಹಾನದ ಮಾರಾಟ ಇಳಿಕೆ
🎬 Watch Now: Feature Video
ಮನೆ ಮನೆಗೆ ಒಂದು ಇಲ್ಲವೆ ಎರಡರಂತೆ ವಾಹನಗಳು ಇದ್ದೇ ಇರುತ್ತವೆ. ಇಷ್ಟಿದ್ದರೂ ವರ್ಷದಿಂದ ವರ್ಷಕ್ಕೆ ವಾಹನಗಳ ಮಾರಾಟ ಏರುಗತಿಯಲ್ಲಿಯೇ ಸಾಗುತ್ತಿತ್ತು. ಆದ್ರೆ ಈ ವರ್ಷ ಮಾತ್ರ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ವಾಹನಗಳ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ. ಯಾಕೆ ಅಂತಿರಾ ? ಹಾಗಾದ್ರೆ ಈ ಸ್ಟೋರಿ ನೋಡಿ.
Last Updated : Oct 12, 2019, 12:34 PM IST