ದುಡ್ಡು ಕೊಟ್ಟು, ಈಸ್ಕೊಂಡ ತಾಲ್ಲೂಕು ಆಡಳಿತ: ಪ್ರವಾಹ ಸಂತ್ರಸ್ತರಿಗೆ ಸಿಗದ ಪರಿಹಾರ! - ಶಿರಸಿ ನಗರ
🎬 Watch Now: Feature Video

ಪ್ರವಾಹ ಸಂತ್ರಸ್ತರಿಗೆ 24 ಗಂಟೆಗಳಲ್ಲಿ ಪರಿಹಾರ ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಲೇ ಇದೆ. ಆದ್ರೆ ಇಲ್ಲಿನ ಅರಣ್ಯ ಅತಿಕ್ರಮಣ ನಿವಾಸಿಗಳಿಗೆ ಮಾತ್ರ ಇಲ್ಲಿಯವರೆಗೆ ಯಾವುದೇ ಸೌಲಭ್ಯವೂ ಸಿಕ್ಕಿಲ್ಲ.ಈ ಕುರಿತು ಇಲ್ಲೊಂದು ಸ್ಟೋರಿ.