ಉಜಿರೆ ಬಾಲಕ ಕಿಡ್ನಾಪ್ ಪ್ರಕರಣ: ಅಮ್ಮನ ಮಡಿಲು ಸೇರಿದ ಬಾಲಕ - Ujire Boy Kidnap case
🎬 Watch Now: Feature Video

ಮಂಗಳೂರಿನಲ್ಲಿ ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರದಲ್ಲಿ ಪೊಲೀಸರು ರಕ್ಷಣೆ ಮಾಡಿದ್ದು, ಬಾಲಕ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದಾನೆ. ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ 8 ವರ್ಷದ ಬಾಲಕ ತಂದೆ-ತಾಯಿಗೆ ಒಪ್ಪಿಸಲಾಯಿತು.