ಉಡುಪಿಯ ಸ್ವರ್ಣ ನದಿಗೆ ಆರತಿ ಬೆಳಗಿದ ಪೇಜಾವರ ಶ್ರೀ - udupi swarna river

🎬 Watch Now: Feature Video

thumbnail

By

Published : Jan 13, 2021, 5:45 PM IST

ಉಡುಪಿ: ಜಿಲ್ಲೆಯ ಪೆರಂಪಳ್ಳಿ ಸಮೀಪದ ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟದ ಜೀವನದಿಯಾಗಿರುವ ಸ್ವರ್ಣೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸ್ವರ್ಣಾರತಿ ಬೆಳಗಿದರು. ಈ ವೇಳೆ ಉಡುಪಿ ಶಾಸಕ‌ ಕೆ ರಘುಪತಿ ಭಟ್, ನಗರಸಭೆ ಅಧ್ಯಕ್ಷ ಸುಮಿತ್ರಾ ಆರ್ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಭಾಗಿಯಾಗಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.