ಬಸವಣ್ಣನ ನಾಡಿಗೂ ಪೇಜಾವರ ಯತಿಗಳಿಗೂ 4 ದಶಕದ ನಂಟು.. ಅಳಿಸಲಾಗದ ಹೆಜ್ಜೆ ಗುರುತುಗಳು.! - ವಿಜಯಪುರದಲ್ಲಿ ಗಂಜಿಕೇಂದ್ರಗಳನ್ನ ತೆರೆದಿದ್ದ ಪೇಜಾವರ ಶ್ರೀಗಳು
🎬 Watch Now: Feature Video
ಪೇಜಾವರ ಶ್ರೀಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ. ವಿಜಯಪುರದೊಂದಿಗೆ ಅವರ ಒಡನಾಟ ಕಳೆದ 40 ವರ್ಷಗಳಿಂದಲೂ ಇತ್ತು. ಇಲ್ಲಿ ಅವರು ಅಳಿಸಲಾರದ ಒಂದಿಷ್ಟು ಹೆಜ್ಜೆ ಗುರುತುಗಳನ್ನ ಮೂಡಿಸಿದ್ದಾರೆ.