ಕಬ್ಬಿಣದ ಅಟ್ಟಳಿಗೆಯಿಂದ ಬಿದ್ದು ಇಬ್ಬರು ಕಾರ್ಮಿಕರಿಗೆ ಗಾಯ- ವಿಡಿಯೋ ವೈರಲ್ - Two workers were injured after falling from an iron deck

🎬 Watch Now: Feature Video

thumbnail

By

Published : Oct 21, 2020, 3:41 PM IST

ಕಬ್ಬಿಣದ ಅಟ್ಟಳಿಗೆಯಿಂದ ಬಿದ್ದು ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಕುಂದಾಪುರ ತಾಲೂಕು ತಲ್ಲೂರುನಲ್ಲಿ‌ ನಡೆದಿದೆ ಎನ್ನಲಾಗಿದೆ. ಇಪ್ಪತ್ತು ಅಡಿ ಎತ್ತರದಿಂದ ಕುಸಿದು ಬೀಳುತ್ತಿರುವ ಈ ವಿಡಿಯೋ ವೈರಲ್ ಆಗುತ್ತಿದೆ. ಪೆಟ್ರೋಲ್ ಬಂಕ್​ನ ಬೋರ್ಡ್ ಸ್ವಚ್ಛಗೊಳಿಸಲು ಅಟ್ಟಳಿಗೆ ಏರಿದ್ದ ಇಬ್ಬರು ಕಾರ್ಮಿಕರು, ಬ್ಯಾಲೆನ್ಸ್ ತಪ್ಪಿ ನೋಡನೋಡುತ್ತಿದ್ದಂತೆ ಬಿದ್ದಿದ್ದಾರೆ. ಈ ವೇಳೆ ಓರ್ವನ ಕಾಲು ಮುರಿದಿದ್ದು, ಇಬ್ಬರೂ ಕಾರ್ಮಿಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.