ಈ ಕುರಿಗೆ ಎರಡು ತಲೆ: ವಿಜ್ಞಾನ ಲೋಕಕ್ಕೆ ಮತ್ತೊಂದು ಸವಾಲು - ಗ್ರಾಮದ ನಿವಾಸಿ ಬಾಲಣ್ಣ ಮನೆಯಲ್ಲಿ ಎರಡು ತಲೆಯ ಕುರಿ ಮರಿ ಜನನ

🎬 Watch Now: Feature Video

thumbnail

By

Published : Feb 18, 2020, 2:02 PM IST

ಕುರಿಗಳು ಒಂದು ತಲೆಯಿರುವ ಮರಿಗೆ ಜನ್ಮ ನೀಡುವುದನ್ನು ನೋಡಿದ್ದೀವಿ. ಆದ್ರೆ, ಈ ಕುರಿ ಎರಡು ತಲೆ ಇರುವ ಮರಿಗೆ ಜನ್ಮ ನೀಡಿದ! ಚಿತ್ರದುರ್ಗದ ಹಿರಿಯೂರು ತಾಲೂಕಿನ ಬಡಗೊಲ್ಲರಹಟ್ಟಿ ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು, ಇದೇ ಗ್ರಾಮದ ನಿವಾಸಿ ಬಾಲಣ್ಣ ಎಂಬ ರೈತನಿಗೆ ಸೇರಿದ ಕುರಿಮರಿ ಇದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.