ಕನಕಗಿರಿ ಬಳಿ ಎರಡು ಚಿರತೆ ಮರಿಗಳು ಪತ್ತೆ: ಈಗಿನಿಂದಲೇ ಘರ್ಜನೆ - ವಿಡಿಯೋ - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
🎬 Watch Now: Feature Video
ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ- ಗೌರಿಪುರದ ಬಳಿ ಇರುವ ಲಕ್ಷ್ಮಿ ಗುಡ್ಡದಲ್ಲಿ ಕುರಿಗಾಯಿಗಳಿಗೆ ಎರಡು ಚಿರತೆ ಮರಿಗಳು ಸಿಕ್ಕಿವೆ. ಮರಿಗಳು ಈಗಲೇ ಘರ್ಜಿಸುತ್ತಿವೆ. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.