ಶಿಕ್ಷಣಕ್ಕೆ ತಾರತಮ್ಯವಿಲ್ಲದೆ ಯೋಜನೆ ಬರಲಿ: ಬಜೆಟ್ ಮೇಲೆ ತುಮಕೂರು ವಿದ್ಯಾರ್ಥಿಗಳ ನಿರೀಕ್ಷೆ - 2020 ಬಜೆಟ್ ಮಂಡನೆ
🎬 Watch Now: Feature Video

ತುಮಕೂರು: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಬಜೆಟ್ ಮಂಡನೆ ಮಾಡಲಿದ್ದು, ಶೈಕ್ಷಣಿಕ ವ್ಯವಸ್ಥೆಗೆ ಯಾವುದೇ ತಾರತಮ್ಯ ಆಗದಂತೆ ಯೋಜನೆಗಳನ್ನು ರೂಪಿಸಬೇಕು ಎಂಬುದು ತುಮಕೂರಿನ ವಿದ್ಯಾರ್ಥಿಗಳ ನಿರೀಕ್ಷೆಯಾಗಿದೆ. ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಚಿಟ್ಚಾಟ್ ಇಲ್ಲಿದೆ.
Last Updated : Mar 4, 2020, 7:14 PM IST