ಹೈದರಾಬಾದ್‌ನಲ್ಲಿ ಐವರ ಸಾವಿಗೆ ಕಾರಣವಾದ ಅಪಘಾತದ ಸಿಸಿಟಿವಿ ವಿಡಿಯೋ - ಹೈದರಾಬಾದ್‌ನ ಗಚಿಬೌಲಿ ಬಳಿಯ ವಿಪ್ರೋ ಜಂಕ್ಷನ್‌ನಲ್ಲಿ ಕಾರು ಮತ್ತು ಟ್ರಕ್ ನಡುವೆ ಅಪಘಾತ
🎬 Watch Now: Feature Video
ಹೈದರಾಬಾದ್‌ನ ಗಚಿಬೌಲಿ ಬಳಿಯ ವಿಪ್ರೋ ಜಂಕ್ಷನ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರಕ್ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಇವತ್ತು ನಡೆದಿತ್ತು. ಈ ದುರ್ಘಟನೆಯ ಸಿಸಿಟಿವಿ ವಿಡಿಯೋ ಇದೀಗ ಲಭ್ಯವಾಗಿದೆ.