ಶಿರಾ ಉಪಕದನ ಕಣದಲ್ಲಿ ತ್ರಿಕೋನ ಸ್ಪರ್ಧೆ ; ಗೆಲುವು ಯಾರಿಗೆ? - shira latest news
🎬 Watch Now: Feature Video
ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿವೆ. ಭರವಸೆಗಳ ಮಹಾಪೂರವೇ ಹರಿಯುತ್ತಿದ್ದು, ರಾಜ್ಯಮಟ್ಟದ ಬಹುತೇಕ ಎಲ್ಲಾ ಪಕ್ಷಗಳ ಮುಖಂಡರು ಶಿರಾ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಂತಿಮವಾಗಿ ಮತದಾರರು ಯಾರಿಗೆ ವಿಜಯದ ಮಾಲೆ ಹಾಕುತ್ತಾರೆಂಬುದು ಚುನಾವಣೆ ಫಲಿತಾಂಶ ಬಳಿಕ ತಿಳಿಯಲಿದೆ.