ಹಳದಿ ರೋಗಕ್ಕೆ ಔಷಧವಿಲ್ಲದೆ ಅಡಕೆ ಮರಗಳ ಮಾರಣ ಹೋಮ - undefined
🎬 Watch Now: Feature Video

ಮಲೆನಾಡ ರೈತಾಪಿ ವರ್ಗವೇ ಬೆಚ್ಚಿ ಬಿದ್ದಿದೆ. ಏನು ಮಾಡಬೇಕೆಂದು ದಿಕ್ಕು ತೋಚದ ಜನರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಅಡಿಕೆ ಮರಗಳನ್ನು ಹಿಂದೆ, ಮುಂದೆ ಯೋಚಿಸದೆ ಕತ್ತರಿಸಲಾಗುತ್ತಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಡಿಕೆಗೆ ತಗುಲಿರುವ ಮಹಾಮಾರಿ ಹಳದಿ ರೋಗ ರೈತರ ಬದುಕನ್ನೇ ನುಂಗಿ ಹಾಕಿದೆ.