ತುಂಬಿ ಹರಿಯುತ್ತಿರುವ ದರೋಜಿ ಕೆರೆ ನೋಡಲು ಪ್ರವಾಸಿಗರ ದಂಡು - ಸಂಡೂರು ತಾಲೂಕಿನ ದರೋಜಿ ಕೆರೆ ನೋಡಲು ಪ್ರವಾಸಿಗರ ದಂಡು
🎬 Watch Now: Feature Video
ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಕೆರೆ ನೋಡಲು ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ದರೋಜಿ ಕೆರೆ ಕೋಡಿ ಬಿದ್ದಿದ್ದು, ಪ್ರವಾಸಿಗರನ್ನ ಸೆಳೆಯುತ್ತಿದೆ. ಈ ಕೆರೆ ನೀರಿನಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಸಾವಿರಾರೂ ಎಕರೆ ಭೂಮಿಗೆ ನೀರು ದೊರೆಯುತ್ತದೆ. ಈ ಪ್ರದೇಶದಲ್ಲಿ ಭತ್ತ, ಮೆಣಸಿನಕಾಯಿ ಹೆಚ್ಚಾಗಿ ಬೆಳೆಯಲಾಗುತ್ತದೆ.