ಘಾಟಿ ಕ್ಷೇತ್ರದ ಭಕ್ತರನ್ನ ಸೆಳೆಯುತ್ತಿರೋ ವಿಶ್ವೇಶ್ವರಯ್ಯ ಪಿಕಪ್​ ಡ್ಯಾಂ - ಮಲೆನಾಡಿನ ಸೊಬಗು

🎬 Watch Now: Feature Video

thumbnail

By

Published : Oct 8, 2019, 12:54 PM IST

ಬಯಲು ಸೀಮೆಯಲ್ಲಿ ಮೈದುಂಬಿ ಹರಿಯುತ್ತಿರುವ ಜಲಧಾರೆ. ಮಲೆನಾಡಿನ ಸೊಬಗು ಸೃಷ್ಟಿಸಿರುವ ಈ ತಾಣ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಈ ರಮಣೀಯ ದೃಶ್ಯಗಳನ್ನು ನೀವು ಕಣ್ತುಂಬಿಕೊಳ್ಳಬೇಕು ಎಂದರೆ, ಒಮ್ಮೆ ಇಲ್ಲಿಗೆ ಭೇಟಿ ನೀಡಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.