ನಾಳೆ ರಾಜ್ಯ ಬಜೆಟ್: ಧಾರವಾಡ-ಹುಬ್ಬಳ್ಳಿ ಜನರ ನಿರೀಕ್ಷೆಗಳು ಹೀಗಿವೆ... - ನಾಳೆ ರಾಜ್ಯ ಬಜೆಟ್
🎬 Watch Now: Feature Video
ಹುಬ್ಬಳ್ಳಿ: ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರಾಜ್ಯ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆ ಭರಪೂರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈಟಿವಿ ಭಾರತನೊಂದಿಗೆ ಜಿಲ್ಲೆಯ ಎಲ್ಲ ವರ್ಗದ ಜನರು ತಮ್ಮ ನಿರೀಕ್ಷೆಗಳ ಕುರಿತು ಮಾತನಾಡಿದ್ದಾರೆ.