ಫಾಸ್ಟ್ ಟ್ಯಾಗ್ ವಿಚಾರಕ್ಕೆ ಜಗಳ: ಟೋಲ್ ಪ್ಲಾಜಾ ಸೆಕ್ಯೂರಿಟಿ ಗಾರ್ಡ್ನಿಂದ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ! - attack on Ayyappa devotees in Chikkaballapura,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5742599-295-5742599-1579258798411.jpg)
ಟೋಲ್ ಪ್ಲಾಜಾ ಸೆಕ್ಯೂರಿಟಿ ಗಾರ್ಡ್ರ ಅಟ್ಟಹಾಸ ಮೆರೆದಿದ್ದು, ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ. ಆಂಧ್ರ ಕಡೆಯಿಂದ ಶಬರಿಮಲೆ ಯಾತ್ರೆಗೆ ಅಯ್ಯಪ್ಪ ಮಾಲಾಧಾರಿ ಹಾಕಿಕೊಂಡು ಹೋರಟ ಭಕ್ತರಿಗೆ ಫಾಸ್ಟ್ಯಾಗ್ ವಿಷಯಕ್ಕೆ ಸಣ್ಣ ಪುಟ್ಟ ಮಾತುಕತೆ ನಡೆಯುತ್ತಾ ಇರುವಾಗಲೇ ಬಾಗೇಪಲ್ಲಿ ಟೋಲ್ ಪ್ಲಾಜಾ ಸೆಕ್ಯೂರಿಟಿ ಗಾರ್ಡ್ ಭಕ್ತರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ. ಈ ಘಟನೆ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
TAGGED:
ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ,