ನಾಯಿಯೊಂದಿಗೆ ಮಗುವಿಗೆ ಮದುವೆ: ಮೌಢ್ಯ ಮೆರೆದ ಬುಡಕಟ್ಟು ಜನ! - ನಾಯಿಯೊಂದಿಗೆ ಮಗುವಿಗೆ ಮದುವೆ

🎬 Watch Now: Feature Video

thumbnail

By

Published : Jan 25, 2021, 10:14 PM IST

ಮಯೂರ್ಭಂಜ್ ಜಿಲ್ಲೆಯ ಗಂಭರಿಯಪಾಲ್ ಗ್ರಾಮದ ದಾದುಸಾಹಿ ಕುಗ್ರಾಮದಲ್ಲಿನ ಬುಡಕಟ್ಟು ಜನರು ತಮಗೆ ಎದುರಾಗುವ ಅಶುಭವನ್ನು ಹೋಗಲಾಡಿಸುವ ಉದ್ದೇಶದಿಂದ ಪುಟ್ಟ ಮಗುವಿಗೆ ನಾಯಿಯೊಂದಿಗೆ ಮದುವೆ ಮಾಡಿದ್ದಾರೆ. ಈ ಸಮಯದಲ್ಲಿ ಸೇರುವ ಕುಟುಂಬದ ಸದಸ್ಯರು ಡ್ರಮ್​ ಗಳನ್ನು ಭಾರಿಸುತ್ತಾ ನರ್ತನ ಮಾಡುತ್ತಾರೆ. ಈ ಆಚರಣೆಯನ್ನು ಪ್ರತಿವರ್ಷವೂ ತಪ್ಪದೇ ಪಾಲಿಸಿದರೆ ಎದುರಾಗುವ ಸಂಕಷ್ಟಗಳು ದೂರವಾಗುತ್ತವೆ ಎಂಬುದು ಇವರ ಬಲವಾದ ನಂಬಿಕೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.