371(ಜೆ) ಸಿಗಲು ಮುಖ್ಯ ಪಾತ್ರ ವಹಿಸಿದ್ದ ವೈಎಸ್‌ಪಿ ಯುಗಾಂತ್ಯ... ಕಲ್ಯಾಣ ಕರ್ನಾಟಕದ ಇತಿಹಾಸದಲ್ಲಿ ಅಮರ! - Vaijanath Patil dead at Bangalore
🎬 Watch Now: Feature Video

ಕಲಬುರಗಿ: ಮಾಜಿ ಸಚಿವ, ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿ ರೂವಾರಿ, ಹಿರಿಯ ಹೋರಾಟಗಾರ ವೈಜನಾಥ್ ಪಾಟೀಲ್ (82) ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಇಂದು ನಸುಕಿನ ಜಾವದಲ್ಲಿ ನಿಧನರಾಗಿದ್ದಾರೆ. ಅವರು ಸಾಗಿಬಂದ ದಾರಿ ಯುವ ಜನರಿಗೆ ಮಾದರಿ. ಅವರ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ ಕೇಳಿ ಬಂದಿದೆ.