ಗೋಕಾಕ್ಗೆ ಸಾಹುಕಾರನ ಗ್ರ್ಯಾಂಡ್ ಎಂಟ್ರಿ: ಸ್ವಾಗತಕ್ಕೆ ಸಿದ್ಧವಾಗಿದೆ 5 ಕ್ವಿಂಟಲ್ ಸೇಬಿನ ಹಾರ - ರಮೇಶ್ ಜಾರಕಿಹೊಳಿ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಬೆಳಗಾವಿ: ನೂತನ ಸಚಿವ ರಮೇಶ್ ಜಾರಕಿಹೊಳಿ ಇಂದು ಸ್ವ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಗೋಕಾಕ್ಗೆ ಹೆಲಿಕಾಪ್ಟರ್ ಮೂಲಕ ರಮೇಶ್ ಆಗಮಿಸಲಿದ್ದು, ನೂತನ ಸಚಿವರನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಐದು ಕ್ವಿಂಟಲ್ ತೂಕದ ಆ್ಯಪಲ್ ಹಾರ ತಯಾರಿಸಿದ್ದಾರೆ. ನಂತರ ನಗರದಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ರಮೇಶ್ ಭಾಗವಹಿಸಲಿದ್ದಾರೆ.