ಹುಲಿ ವೇಷಧಾರಿಗಳ ಜೊತೆ ರಕ್ಷಿತ್ ಶೆಟ್ಟಿ ಸಖತ್ ಸ್ಟೆಪ್- ವಿಡಿಯೋ - ನಟ ರಕ್ಷಿತ್ ಶೆಟ್ಟಿ
🎬 Watch Now: Feature Video
ಕೃಷ್ಣಾಷ್ಟಮಿ ಬಂದ್ರೆ ಉಡುಪಿಯ ತುಂಬೆಲ್ಲಾ ಹುಲಿಗಳ ಅಬ್ಬರ ಜೋರಾಗಿಯೇ ಇರುತ್ತೆ. ಅಷ್ಟಮಿಯ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ ಈ ಹುಲಿ ವೇಷಧಾರಿಗಳ ಕುಣಿತ. ಅದರಲ್ಲೂ ರಾಜ್ಯಾದ್ಯಂತ ಹುಲಿ ವೇಷಕ್ಕೆ ಟ್ರೆಂಡ್ ಸೆಟ್ ಮಾಡಿಕೊಟ್ಟವರು ನಟ ರಕ್ಷಿತ್ ಶೆಟ್ಟಿ. ಉಳಿದವರು ಕಂಡಂತೆ ಚಿತ್ರದಲ್ಲಿ ಹುಲಿ ಕುಣಿತದ ಮೂಲಕ ಕ್ರೇಜ್ ಹೆಚ್ಚಿಸಿದ್ದರು. ಈ ಬಾರಿ ಅಷ್ಟಮಿ ದಿನದಂದು ಉಡುಪಿಯಲ್ಲಿರುವ ನಟ ರಕ್ಷಿತ್ ಶೆಟ್ಟಿ, ಅಲ್ಲಿನ ಕೊರಂಗ್ರಪಾಡಿಯ ಜೂನಿಯರ್ ಫ್ರೆಂಡ್ಸ್ ತಂಡದ ಹುಲಿ ವೇಷಧಾರಿಗಳ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ. ಅದರ ಝಲ್ಕ್ ಇಲ್ಲಿದೆ.