1948 ರಿಂದಲೂ ಇಲ್ಲಿ ರಾಷ್ಟ್ರಪಿತನಿಗೆ ದೇವರ ಜೊತೆಗೆ ನಡೆಯುತ್ತೆ ನಿತ್ಯ ಪೂಜೆ... ಎಲ್ಲಿ ಗೊತ್ತಾ? - ಮಂಗಳೂರಿನ ದೇವಸ್ಥಾನ
🎬 Watch Now: Feature Video
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನಾಯಕತ್ವದಲ್ಲಿ ನಡೆದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ದೇಶ, ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆಯಿತು. ಈ ಕಾರಣಕ್ಕಾಗಿ ದೇಶ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಮಹಾತ್ಮ ಗಾಂಧೀಜಿಯನ್ನು ಆರಾಧಿಸಲಾಗುತ್ತದೆ. ಆದರೆ ಅದೆಲ್ಲಕ್ಕಿಂತಲೂ ಮಿಗಿಲಾಗಿ ಮಂಗಳೂರಿನ ದೇವಸ್ಥಾನವೊಂದರಲ್ಲಿ ಗಾಂಧೀಜಿಯನ್ನು ದೇವರಂತೆ ನಿತ್ಯ ಪೂಜೆ ಮಾಡಿ ಆರಾಧಿಸಲಾಗುತ್ತದೆ.