ಆನೆಗೊಂದಿ ಉತ್ಸವದ ಆಕರ್ಷಣೆಯಾಗಲಿದೆ ಈ ಪ್ಯಾಲೇಸ್... ಈ ಅರಮನೆ ವಿಶೇಷತೆ ಏನು ಗೊತ್ತಾ? - koppal gangavti palace
🎬 Watch Now: Feature Video

ಐದು ವರ್ಷದ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಆನೆಗೊಂದಿ ಉತ್ಸವ ಕೇವಲ ಅಧಿಕಾರಗಳಿಗೆ ಸೀಮಿತವಾಗಬಾರದು ಎಂಬ ಉದ್ದೇಶಕ್ಕೆ ಜನಾಕರ್ಷಣೆಯ ಉತ್ಸವವನ್ನಾಗಿ ರೂಪಿಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿದೆ. ಇದರ ಮಧ್ಯೆ ಉತ್ಸವಕ್ಕೆ ಆಗಮಿಸುವ ಜನರ ಕಣ್ಮನ ಸೆಳೆಯುವ ನಿಟ್ಟಿನಲ್ಲಿ ಅರಸರ ಅರಮನೆಯೊಂದು ಸಿದ್ಧವಾಗಿದೆ. ಈ ಅರಮನೆಯ ವಿಶೇಷತೆ ತಿಳಿಯಬೇಕೆ..? ಈ ಸ್ಟೋರಿ ನೋಡಿ.