ಇದು ರಾಜ್ಯದ ಮೊದಲ ಫುಡ್ ಪಾರ್ಕ್: ಇದರಿಂದ ರೈತರಿಗಾಗುವ ಅನುಕೂಲತೆಗಳೇನು ಗೊತ್ತಾ! - ರಾಜ್ಯದ ಮೊದಲ ಫುಡ್ ಪಾರ್ಕ್
🎬 Watch Now: Feature Video

ಚಿತ್ರದುರ್ಗ: ರೈತರು ಬೆಳೆದಂತಹ ಬೆಳೆಗಳನ್ನು ಸುರಕ್ಷಿತವಾಗಿಡಲು ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ರಾಜ್ಯದ ಮೊದಲ ಫುಡ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ದವಸಧಾನ್ಯ, ತರಕಾರಿ, ಹಣ್ಣು - ಹಂಪಲು ಸೇರಿದಂತೆ ಇತರ ಪದಾರ್ಥಗಳನ್ನು ಶೇಖರಿಸಲು ಇದು ನೆರವಾಗಲಿದ್ದು, ತಮ್ಮ ಬೆಳೆಗೆ ಬೆಂಬಲ ಬೆಲೆ ದೊರೆತಾಗ ಆನ್ಲೈನ್ ಮುಖಾಂತರ ರೈತರು ಮಾರಾಟ ಮಾಡಬಹುದಾಗಿದೆ. ಈ ಫುಡ್ ಪಾರ್ಕ್ನ ಕಾಮಗಾರಿ ಹೇಗೆಲ್ಲಾ ನಡೆದಿದೆ, ಇಲ್ಲಿ ಯಾವೆಲ್ಲಾ ಸೌಲಭ್ಯಗಳಿವೆ ಎಂಬ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯೇಕ ವರದಿ ಇಲ್ಲಿದೆ.
Last Updated : Feb 23, 2021, 6:19 PM IST