ಇದು ಕಾಂಗ್ರೆಸ್ ಸೃಷ್ಟಿ ಮಾಡಿರುವ ಬೋಗಸ್ ವಿಡಿಯೋ: ಶಾಸಕ ಉಮೇಶ ಕತ್ತಿ - MLA Umesh Katti's latest statement
🎬 Watch Now: Feature Video
ಚಿಕ್ಕೋಡಿ: ಯಡಿಯೂರಪ್ಪರ ವಿಡಿಯೋ ಲೀಕ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ, ಇದು ಕಾಂಗ್ರೆಸ್ ಸೃಷ್ಟಿ ಮಾಡಿರುವ ಬೋಗಸ್ ವಿಡಿಯೋ, ಆಡಿಯೋ. ಇದಕ್ಕೆಲ್ಲ ಸಿಎಂ ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಈ ಬಗ್ಗೆ ಸಿಎಂ ಸರಿಯಾಗಿ ಉತ್ತರ ನೀಡುತ್ತಾರೆ ಎಂದರು.