ಮುದ್ರಣನಗರಿಯಲ್ಲೋರ್ವ ಕಾಗದದ ಕಲಾಕೃತಿಗಳ 'ಕಣ್ಣಪ್ಪ'! - ಗದಗದ ಕುರುಡ ಟ್ರ್ಯಾಕ್ಟ್ರ್ರ್ ಓಡಿಸುವುದು
🎬 Watch Now: Feature Video
ಕೈಕಾಲು ನೆಟ್ಟಗಿದ್ದರೂ ಕೂಡಾ ಭಿಕ್ಷೆ ಬೇಡಿ ಜೀವನ ಸಾಗಿಸುವವರು ನಮ್ಮ ಮುಂದಿದ್ದಾರೆ. ಕ್ಲುಲ್ಲಕ ವಿಚಾರಗಳಿಗೆ ಆತ್ಮಹತ್ಯೆ ದಾರಿ ಹಿಡಿದವರನ್ನೂ ಈ ಸಮಾಜ ಕಂಡಿದೆ. ಆದರೆ, ಕೆಲವೊಮ್ಮೆ ಕಣ್ಣಿಲ್ಲದೇ ಜೀವನ ನಡೆಸುವವರು ಎಲ್ಲರಿಗೂ ಆದರ್ಶಪ್ರಾಯ ಎನಿಸುವ ಜೀವನ ನಡೆಸುತ್ತಾರೆ. ಅಂಥದ್ದೊಂದು ಉದಾಹರಣೆ ಇಲ್ಲಿದೆ..