ರಾತ್ರಿ ವೇಳೆ ಕಳ್ಳರ ಕರಾಮತ್ತು: ಕಾರುಗಳ ಟೈಯರ್ ಕದ್ದ ಖದೀಮರು - Belagavi Thieves who stole a tire of cars News

🎬 Watch Now: Feature Video

thumbnail

By

Published : Jul 30, 2020, 3:03 PM IST

ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಟೈಯರ್ ಕದ್ದು ಖದೀಮರು ಕರಾಮತ್ತು ತೋರಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್​ ನಗರದಲ್ಲಿ ನಡೆದಿದೆ. ಗೋಕಾಕ್​ನ ಸಂಗಮ ನಗರದಲ್ಲಿ ಐದು ವಿವಿಧ ಕಂಪನಿಯ ಕಾರುಗಳ ಟೈಯರ್​ಗಳು ಕಳ್ಳತನವಾಗಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ರಾತ್ರಿ ಗಸ್ತು ವೈಫಲ್ಯವೇ ಇಂತಹ ಕೃತ್ಯಗಳು ನಡೆಯಲು ಕಾರಣವೆಂದು ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಕಾಕ್​ ಶಹರ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.