ಶಿರಸಿ ತಾಲೂಕಿನಲ್ಲಿರುವ ಮುರಗಾರ್ ಜಲಪಾತ...ರಸ್ತೆ ಸರಿಪಡಿಸಲು ಸ್ಥಳೀಯರ ಒತ್ತಾಯ - ಮುರಗೇರ್ ಜಲಪಾತ
🎬 Watch Now: Feature Video
ಜಲಪಾತಗಳ ಜಿಲ್ಲೆ ಉತ್ತರ ಕನ್ನಡದಲ್ಲಿ ಈಗ ಜಲಧಾರೆಗಳ ಪರ್ವ. ಮಳೆಗಾಲದಲ್ಲಂತೂ ಇಲ್ಲಿನ ದುರ್ಗಮ ಕಾಡುಗಳ ಮಧ್ಯೆ ನೂರಾರು ಝರಿ- ತೊರೆಗಳು, ಜಲಪಾತಗಳು ಭೋರ್ಗರೆಯುತ್ತವೆ. ಎಲ್ಲವೂ ಒಂದಕ್ಕಿಂತ ಒಂದು ಚಂದ, ಅಂತಹ ಮನಸೂರೆಗೊಳ್ಳುವ ಜಲಪಾತಗಳಲ್ಲಿ ಮುರೇಗಾರ್ ಜಲಪಾತವೂ ಒಂದು. ಆದ್ರೆ ತಮಗೆ ಸಂಪರ್ಕಕ್ಕೆ ಒಂದು ರಸ್ತೆ ನಿರ್ಮಿಸಿಕೊಡಿ ಅನ್ನೋದು ಸ್ಥಳೀಯರ ಒತ್ತಾಯವಾಗಿದೆ...