ಬೆಂಕಿಯ ಬೆಳಕಿನಲ್ಲಿ ಕಂಗೊಳಿಸುವ 'ದೇವಿ'... ಶತಮಾನದಿಂದ ನಡೆದುಬಂದ ಸಂಪ್ರದಾಯ ಇಂದು 'ಸೇವೆ' - ಬಟ್ಟೆಯನ್ನು ಸಾಲಾಗಿ ಉರಿಸಿ ಹರಕೆ ಸಲ್ಲಿಸುವ ಭಕ್ತರು
🎬 Watch Now: Feature Video
ದೇವರ ಆರಾಧನೆಗೆ ನೂರಾರು ಮಾರ್ಗ. ದೇವರ ಅನುಗ್ರಹ ಪಡೆಯಬೇಕಾದರೆ ಭಕ್ತರು ಆಚರಿಸುವ ಕ್ರಮಗಳು ಒಂದೆಡೆರಡೆನಲ್ಲ ಬಿಡಿ... ಇದಕ್ಕೆ ಸಾಕ್ಷಿ ಎಂಬಂತೆ ಪುರಾತನ ಕಾಲದಿಂದಲೂ ಈ ಜಿಲ್ಲೆಯಲ್ಲಿ ವಿಶಿಷ್ಟ ಆಚರಣೆಯೊಂದು ನಡೆದುಕೊಂಡು ಬರುತ್ತಿರುವುದು ವಿಶೇಷವಾಗಿದೆ.