ಬಳ್ಳಾರಿಯಲ್ಲಿ ಮೂಲಸೌಕರ್ಯ ಕೊರತೆ... ಪಾಲಿಕೆ ವಿರುದ್ಧ ಜನ ಸಾಮಾನ್ಯನ ಆಕ್ರೋಶ - ಬಳ್ಳಾರಿ ಸುದ್ದಿ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ
🎬 Watch Now: Feature Video

ಅಲ್ಲಿನ ಪಾಲಿಕೆ ಸರಿಯಾದ ಸಮಯಕ್ಕೆ ತೆರಿಗೆ ಕಟ್ಟಿಸಿಕೊಳ್ಳುತ್ತೆ.. ಆದ್ರೆ, ಆ ಪ್ರದೇಶಕ್ಕೆ ಮಾತ್ರ ಮೂಲಸೌಕರ್ಯಗಳನ್ನ ಕಲ್ಪಿಸಿಲ್ಲ. ಸರಿಯಾದ ವಿದ್ಯುತ್, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಇಲ್ದೆ ಅಲ್ಲಿನ ಜನ್ರು ನಿತ್ಯವೂ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.