ಕಾರವಾರದ ಬಂದರಿನಲ್ಲಿ ಆತಂಕ ಮೂಡಿಸಿದ ಕಳ್ಳರ ಕಾಟ! ವಿಡಿಯೋ ಸ್ಟೋರಿ

🎬 Watch Now: Feature Video

thumbnail

By

Published : Oct 19, 2019, 1:27 PM IST

ಆ ಒಂದು ಬಂದರಿನಿಂದ ವರ್ಷವಿಡೀ ವಾಣಿಜ್ಯ ವಹಿವಾಟು ನಡೆಯುತ್ತಿದೆ. ದೇಶ, ವಿದೇಶಗಳಿಗೆ ಈ ಬಂದರಿನ ಮೂಲಕ ಆಮದು-ರಫ್ತು ವ್ಯಾಪಾರ ವಹಿವಾಟು ನಡೀತಿದ್ದು ದೇಶದ ಅರ್ಥವ್ಯವಸ್ಥೆಯ ಪ್ರಮುಖ ಹಣಕಾಸಿನ ಮೂಲವೂ ಹೌದು. ಅದೇ ಕಾರಣದಿಂದ ರಾಜ್ಯ, ಹೊರ ರಾಜ್ಯಗಳಿಂದ ನೂರಾರು ಲಾರಿಗಳು ಇಲ್ಲಿಗೆ ಬರುತ್ತವೆ. ಆ ಲಾರಿಗಳ ಮೇಲೆ ಈಗ ಕಿಡಿಗೇಡಿಗಳ ವಕ್ರದೃಷ್ಟಿ ಬಿದ್ದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.