ಪವಿತ್ರ ಶ್ರಾವಣ ಮಾಸ... ತುಮಕೂರಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಶಿವಾರಾಧನೆ - undefined
🎬 Watch Now: Feature Video
ನಾಡಿನೆಲ್ಲೆಡೆ ಶ್ರಾವಣಮಾಸದ ಪ್ರಯುಕ್ತ ಮಠಾಧಿಪತಿಗಳು ವಿಶೇಷ ಪೂಜಾ ಕಾರ್ಯಕ್ರಮಗಳ ಮೂಲಕ ಶಿವಪೂಜೆಯಲ್ಲಿ ತಲ್ಲೀನರಾಗಿದ್ದಾರೆ. ಅದೇ ರೀತಿ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿರುವ ಶ್ರೀ ರಂಭಾಪುರಿ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಹ ಭಕ್ತರ ಮನೆಗಳಲ್ಲಿ ಶಿವಪೂಜೆ ನೆರವೇರಿಸಿದರು.