ನಿಜವಾದ ಜೋಡಿ ಎತ್ತುಗಳು ಇಂದು ನಿಮ್ಮ ಮನೆಮುಂದೆ ಬಂದಿವೆ: ಪ್ರಜ್ವಲ್ ರೇವಣ್ಣ - ಎ.ಮಂಜು
🎬 Watch Now: Feature Video
ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಹಲವರು ಮಾತನಾಡುತ್ತಿದ್ದಾರೆ. ಆದರೆ ಅದು ರಾಜ್ಯದಲ್ಲಿ ಅಲ್ಲ ರಾಷ್ಟ್ರಮಟ್ಟದಲ್ಲೂ ಆಗದ ಕೆಲಸವೆಂದು ಪ್ರಜ್ವಲ್ ರೇವಣ್ಣ ಬಿಜೆಪಿಗರ ವಿರುದ್ಧ ಗುಡುಗಿದರು. ಅಲ್ಲದೆ ನಿಜವಾದ ಜೋಡೆತ್ತುಗಳು ನಿಮ್ಮ ಮನೆಮುಂದೆ ಬಂದಿವೆ ಎಂದು ತಮ್ಮ ಹಾಗೂ ನಿಖಿಲ್ ಸ್ಪರ್ಧೆ ಕುರಿತು ಮಾತನಾಡಿದರು.